Former Karnataka Chief Minister and Congress leader Siddaramaiah met BJP leader and former External Affairs Minister SM Krishna, in Kolar on Sunday. <br /><br />ಮಾಜಿ ಮುಖ್ಯಮಂತ್ರಿ ಹಾಗೂ ಸದ್ಯಕ್ಕೆ ಬಿಜೆಪಿಯಲ್ಲಿರುವ ಎಸ್ಸೆಂ ಕೃಷ್ಣ ಹಾಗೂ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಕೋಲಾರದಲ್ಲಿ ಒಟ್ಟಿಗೆ ಕಾಣಿಸಿಕೊಂಡು, ಭಾನುವಾರ ಮಾತುಕತೆ ನಡೆಸಿದರು.